woman dies after zip line breaks
State

ವಿಕೆಂಡ್ ಗಾಗಿ ರೆಸಾರ್ಟ್ ಗೆ ತೆರಳಿದ್ದ ಮಹಿಳೆ ದುರ್ಮರಣ, ರೆಸಾರ್ಟ್ನಲ್ಲಿ ಜಿಪ್ ಲೈನ್ ತುಂಡಾಗಿ ಮೃತಪಟ್ಟ ಮಹಿಳೆ….!

ರಜೆಗಳು ಬಂದರೇ ಸಾಕು ಅನೇಕರು ವಿಶ್ರಾಂತಿ ಪಡೆಯಲು ಹಾಗೂ ಮನರಂಜನೆಗಾಗಿ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ರೆಸಾರ್ಟ್‌ಗಳತ್ತ ಹೆಚ್ಚು ಜನರು ಹೋಗುತ್ತಿರುತ್ತಾರೆ. ಈ ಹಾದಿಯಲ್ಲೇ ಭಾನುವಾರದ ರಜೆಯನ್ನು […]