Aadhaar App : ಆಧಾರ್ ಬಳಕೆದಾರರಿಗೆ ಗುಡ್ ನ್ಯೂಸ್: ಈಗ ಮೊಬೈಲ್‌ನಲ್ಲೇ ಅಡ್ರೆಸ್, ಫೋನ್ ನಂಬರ್ ಅಪ್ಡೇಟ್ ಮಾಡುವುದು ತುಂಬಾ ಈಸಿ!
ನಮಸ್ಕಾರ ಸ್ನೇಹಿತರೇ, (Aadhaar App) ಆಧಾರ್ ಕಾರ್ಡ್ ಇಂದಿನ ಕಾಲದಲ್ಲಿ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತು. ಬ್ಯಾಂಕ್ ಕೆಲಸದಿಂದ ಹಿಡಿದು ಸರ್ಕಾರದ ಸೌಲಭ್ಯಗಳವರೆಗೆ ಎಲ್ಲದಕ್ಕೂ ಆಧಾರ್ […]




