ONGC Recruitment 2026 : ಒ.ಎನ್.ಜಿ.ಸಿ ಯಲ್ಲಿ ಬರೋಬ್ಬರಿ 3,047 ಹುದ್ದೆಗಳ ನೇಮಕಾತಿ; 10th, ITI, ಡಿಗ್ರಿ ಪಾಸಾದವರಿಗೆ ಸುವರ್ಣಾವಕಾಶ, ಅರ್ಜಿ ಶುಲ್ಕವಿಲ್ಲ!
ನೀವು ಯಾವುದೇ ಪರೀಕ್ಷಾ ಶುಲ್ಕವಿಲ್ಲದೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ನಿಮ್ಮ ವೃತ್ತಿಜೀವನ ಆರಂಭಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸೂಪರ್ ಸುದ್ದಿ! ಭಾರತ ಸರ್ಕಾರದ ಮಹಾರತ್ನ ಕಂಪನಿಗಳಲ್ಲಿ




