School Parliament Election : ಗೌಡೇಟಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ: “ಶಾಲಾ ಸಂಸತ್ ಚುನಾವಣೆ” ಹಬ್ಬದ ವಾತಾವರಣ ಸೃಷ್ಟಿ…!
School Parliament Election : ಪಾವಗಡ ತಾಲ್ಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆ 2025-26ನೇ ಸಾಲಿನ “ಶಾಲಾ ಸಂಸತ್ ಚುನಾವಣೆ”ಯೊಂದಿಗೆ ನಿಜವಾದ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಈ ಚುನಾವಣೆಯು










