Yathindra Siddaramaiah : ಸಿದ್ದರಾಮಯ್ಯ ನಂತರ ಯಾರು? ಡಿಕೆಶಿ ಆಕಾಂಕ್ಷೆ ನಡುವೆ ಸತೀಶ್ ಜಾರಕಿಹೊಳಿ ಹೆಸರನ್ನು ತಂದ ಯತೀಂದ್ರ!
Yathindra Siddaramaiah – ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಮುಂದಿನ ನಾಯಕತ್ವದ ಕುರಿತು ಬಿಸಿ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ನಂತರ ಪಕ್ಷವನ್ನು ಮುನ್ನಡೆಸುವ










