NREGA name change : ನರೇಗಾ ಹೆಸರು ಬದಲಾವಣೆ, ಗ್ರಾಮೀಣ ಜನರಿಗೆ ಕೇಂದ್ರದಿಂದ ದೊಡ್ಡ ಮೋಸ – ಮುನಿವೆಂಕಟಪ್ಪ ಕಿಡಿ
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರನ್ನು ‘ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (ವಿಬಿ-ಜಿರಾಮ್ ಜಿ)










