IOCL Apprentice Recruitment 2026 : ಇಂಡಿಯನ್ ಆಯಿಲ್‌ನಲ್ಲಿ 405 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅಪ್ಲೈ ಮಾಡಿ!
ನೀವು ಐಟಿಐ (ITI), ಡಿಪ್ಲೊಮಾ ಅಥವಾ ಪದವಿ ಮುಗಿಸಿ ಒಂದು ಒಳ್ಳೆ ಸರ್ಕಾರಿ ಸಂಸ್ಥೆಯಲ್ಲಿ ಕೆಲಸದ ಅನುಭವ ಪಡೆಯಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ಪ್ರತಿಷ್ಠಿತ










