Horoscope 2026 : ಶುಕ್ರ-ಸೂರ್ಯ ಸಂಗಮ: ಈ 6 ರಾಶಿಯವರ ಅದೃಷ್ಟದ ಬಾಗಿಲು ಓಪನ್! ಏಪ್ರಿಲ್ 14 ರಿಂದ ಇವರಿಗೆ ಕುಬೇರ ಯೋಗ…!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು (Horoscope 2026) ನಮ್ಮ ಜೀವನದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅದರಲ್ಲೂ ಐಶ್ವರ್ಯ ಕಾರಕ ಶುಕ್ರ ಮತ್ತು ಆತ್ಮಕಾರಕ ಸೂರ್ಯ










