SBI Asha Scholarship 2026 : ವಿದ್ಯಾರ್ಥಿಗಳಿಗೆ ₹15 ಲಕ್ಷದವರೆಗೆ ಆರ್ಥಿಕ ನೆರವು; ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 19 ಕೊನೆಯ ದಿನ
ಹಣಕಾಸಿನ ಮುಗ್ಗಟ್ಟಿನಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ‘ಎಸ್‌ಬಿಐ ಫೌಂಡೇಶನ್’ (SBI Foundation) ವತಿಯಿಂದ ‘ಎಸ್‌ಬಿಐ ಪ್ಲಾಟಿನಂ










