Honor Killing : ಮದುವೆಗೆ ಮುನ್ನ ಗರ್ಭಿಣಿಯಾದ ಮೊಮ್ಮಗಳು; ಹುಟ್ಟಿದ ಗಂಡು ಮಗುವನ್ನು ಕೊಂದು ಹೂತು ಹಾಕಿದ ಅಜ್ಜಿ : ಕಾಫಿನಾಡನ್ನು ಬೆಚ್ಚಿಬೀಳಿಸಿದ ಘಟನೆ!
ಸಮಾಜದಲ್ಲಿ ಗೌರವ ಹೋಗುತ್ತದೆ ಎಂಬ ಅಂಧಾಭಿಮಾನ ಮನುಷ್ಯನನ್ನು ಎಷ್ಟು ಕ್ರೂರನನ್ನಾಗಿ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ




