Kalaburagi Brutal Murder : ಕಲಬುರಗಿಯಲ್ಲಿ ಪತ್ನಿಯ ಕತ್ತು ಸೀಳಿ, ಹೆಣದ ಮೇಲೆ ಕಾರು ಹರಿಸಿದ ರಾಕ್ಷಸ ಪತಿ!
ಕಲಬುರಗಿ: ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಈ ಘಟನೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವೇನೋ ಎನ್ನುವಂತೆ ಕಲಬುರಗಿಯಲ್ಲಿ (Kalaburagi




