Lucknow Wedding Fight : ಅಯ್ಯೋ ದೇವ್ರೇ.. ಮದುವೆ ಮಂಟಪದಲ್ಲಿ ‘ಲೆಗ್ ಪೀಸ್’ ಗಾಗಿ ಮಹಾಭಾರತ! ಕುರ್ಚಿಗಳಿಂದ ಬಡಿದಾಡಿಕೊಂಡ ನೆಂಟರು!
ಸಾಮಾನ್ಯವಾಗಿ ಮದುವೆ ಅಂದಮೇಲೆ ಅಲ್ಲಿ ನಗು, ಸೌಂದರ್ಯ, ಸಂಭ್ರಮ ಇರಬೇಕು. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಈ ಮದುವೆಯಲ್ಲಿ ಮಾತ್ರ (Lucknow Wedding Fight) ಸನ್ನಿವೇಶವೇ


