Mumbai Dog Assault : ನಾಯಿಗೆ ಒದ್ದು, ಮಾಲೀಕೆಗೆ ಕಪಾಳಮೋಕ್ಷ! ಮುಂಬೈನ ದಹಿಸರ್ನಲ್ಲಿ ನಡೆದ ಈ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ…!
ಮನೆಯ ಮುದ್ದಿನ ಶ್ವಾನವನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವುದು ಎಂದರೆ ಅದೊಂದು ಖುಷಿಯ ಕ್ಷಣ. ಆದರೆ ಮುಂಬೈನ ಮಹಿಳೆಯೊಬ್ಬರಿಗೆ ಇದೇ ಘಟನೆ (Mumbai Dog Assault) ಒಂದು ಭಯಾನಕ




