Snake Bite Video : ಹಾವಿಗೆ ‘ಕಿಸ್’ ಕೊಡಲು ಹೋದ ಯುವತಿ! ಮೂಗಿಗೇ ಕಚ್ಚಿ ಬುದ್ಧಿ ಕಲಿಸಿದ ಹಾವು, ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು….!
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಪಡೆಯಬೇಕು ಎನ್ನುವ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಯುವಜನತೆಯ ತಲೆಗೇರಿದೆ. ಇದಕ್ಕಾಗಿ ಕೆಲವರು ಮಾಡುವ ವಿಚಿತ್ರ ಸಾಹಸಗಳು ಅಚ್ಚರಿ ಮೂಡಿಸಿದರೆ, ಇನ್ನೂ […]










