Credit Card : ಕ್ರೆಡಿಟ್ ಕಾರ್ಡ್ ಬಳಸ್ತೀರಾ? ಈ ಶುಲ್ಕಗಳ ಬಗ್ಗೆ ನಿಮಗೆಷ್ಟು ಗೊತ್ತು? ಮಾಹಿತಿ ಇಲ್ಲಿದೆ ನೋಡಿ
Credit Card – ಯುಪಿಐ ಬಂದ ಮೇಲೆ ಕ್ಯಾಶ್ಲೆಸ್ ವ್ಯವಹಾರಗಳು ಸುಲಭವಾಗಿವೆ. ಆದರೆ, ಕ್ರೆಡಿಟ್ ಕಾರ್ಡ್ನ ಮಹತ್ವ ಇಂದಿಗೂ ಕಡಿಮೆಯಾಗಿಲ್ಲ! ಕ್ಯಾಶ್ಬ್ಯಾಕ್, ರಿವಾರ್ಡ್ ಪಾಯಿಂಟ್ಗಳು, ತುರ್ತು ಹಣಕಾಸು










