Wedding Fraud : ಮದುವೆಯ ಹೆಸರಿನಲ್ಲಿ ‘ಲಕ್ಷ’ ಲೂಟಿ: ಫಸ್ಟ್ ನೈಟ್ ಮರುದಿನವೇ ವಧು ಪರಾರಿ, 10ಕ್ಕೂ ಹೆಚ್ಚು ಯುವಕರಿಗೆ ಬೃಹತ್ ವಂಚನೆ!
Wedding Fraud – ಮದುವೆ ಅಂದ್ರೆ ನೂರಾರು ಕನಸು, ಸಂಭ್ರಮ. ಆದ್ರೆ, ಇಲ್ಲೊಂದು ಗ್ಯಾಂಗ್ ಮದುವೆಯನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡು, ಮದುವೆಯಾದ ಮರುದಿನವೇ ವರ ಮತ್ತು ಆತನ










