Nainpur Schoolgirls : ನೈನ್ಪುರದಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು! ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ
Nainpur Schoolgirls – ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆ, ನೈನ್ಪುರದಲ್ಲಿ ನಡೆದಿರುವ ಒಂದು ಅಘಾತಕಾರಿ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಶಾಲೆ ಸಮವಸ್ತ್ರದಲ್ಲಿದ್ದ ಕೆಲವು ಹೆಣ್ಣುಮಕ್ಕಳು ಒಂದು









