Local news : ಗುಡಿಬಂಡೆ: ಪೋಲಂಪಲ್ಲಿ ರಸ್ತೆ ಟಿಪ್ಪರ್‌ಗಳ ಹಾವಳಿಗೆ ತತ್ತರ! ಹದಗೆಟ್ಟ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ…!
Local news – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿ-ವರ್ಲಕೊಂಡ ರಸ್ತೆಯ ಅವಸ್ಥೆ ನಿಜಕ್ಕೂ ಶೋಚನೀಯವಾಗಿದೆ. ಒಂದೆಡೆ ಗುಂಡಿಗಳಿಂದ ತುಂಬಿದ ರಸ್ತೆ, ಮತ್ತೊಂದೆಡೆ ಅತಿ ಭಾರ ಹೊತ್ತ






