Nagin Dance : ವಾವ್.. ಎಂಥಾ ಟ್ಯಾಲೆಂಟ್ ಗುರೂ! ಜೆಸಿಬಿ ಕೈಯಲ್ಲಿ ‘ನಾಗಿಣಿ ಡ್ಯಾನ್ಸ್’ ಮಾಡಿಸಿದ ಚಾಲಕ; ವಿಡಿಯೋ ಫುಲ್ ವೈರಲ್
ಮದುವೆ, ಜಾತ್ರೆ ಅಥವಾ ಗೆಳೆಯರ ಬರ್ತ್‌ಡೇ ಪಾರ್ಟಿಗಳಲ್ಲಿ ‘ನಾಗಿಣಿ ಡ್ಯಾನ್ಸ್’ (Nagin Dance) ಕಾಮನ್. ಆ ಮ್ಯೂಸಿಕ್ ಕೇಳಿದ್ರೆ ಸಾಕು, ಡ್ಯಾನ್ಸ್ ಬರೋದಿಲ್ಲ ಅನ್ನೋರು ಕೂಡ ನೆಲದ










