Garba Dance : ನವರಾತ್ರಿ ಆಚರಣೆಯ ವೇಳೆ ಭೀಕರ ದುರಂತ: ಗರ್ಬಾ ಡ್ಯಾನ್ಸ್ ಮಾಡುತ್ತಿದ್ದ ನವವಧು ಹೃದಯಾಘಾತದಿಂದ ಸಾವು..!
Garba Dance – ಮಧ್ಯಪ್ರದೇಶದ ಖಾರ್ಗೋಣೆ ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಭ್ರಮದ ನಡುವೆಯೇ ಅತ್ಯಂತ ದುಃಖಕರ ಘಟನೆಯೊಂದು ನಡೆದಿದೆ. ದುರ್ಗಾ ಮಾತೆಯ ಆರಾಧನೆಯಲ್ಲಿ ಭಕ್ತಿಪೂರ್ವಕವಾಗಿ ಗರ್ಬಾ ನೃತ್ಯ

