Video : ಲಂಚ ಕೇಳಿದ ಬ್ರೋಕರ್ ಗೆ ನಡುರಸ್ತೆಯಲ್ಲೇ ನರಕ ದರ್ಶನ! 5 ಕಿ.ಮೀ ಟ್ರಕ್‌ಗೆ ನೇತಾಡುತ್ತಾ ಜೀವ ಉಳಿಸಿಕೊಡಿ ಎಂದು ಬೇಡಿಕೊಂಡ ಕಿಲಾಡಿ
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಮಧ್ಯಪ್ರದೇಶದ ರೇವಾದಲ್ಲಿ ನಡೆದ ಈ ಘಟನೆ ಮಾತ್ರ ನೋಡುವವರ ಎದೆ ನಡುಗಿಸುವಂತಿದೆ. ಲಂಚಕ್ಕಾಗಿ ಪೀಡಿಸುತ್ತಿದ್ದ ಬ್ರೋಕರ್










