Viral : “ಬಾಗಿಲು ತೆಗಿ, ನನಗೆ ಸ್ವಲ್ಪ ಭಯವಾಗಿದೆ”: ಲಿಫ್ಟ್ನಲ್ಲಿ ಸಿಲುಕಿದ ಮಗುವಿನ ಮುಗ್ಧ ಪ್ರಾರ್ಥನೆ! ಮುಂದೆ ನಡೆದಿದ್ದು ಕೇಳಿದ್ರೆ ನೀವು ಶಾಕ್ ಆಗ್ತೀರಾ…!
Viral – ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮನಕರಗುವ ವಿಡಿಯೋ ವೈರಲ್ ಆಗಿದೆ. ಲಿಫ್ಟ್ನೊಳಗೆ ಏಕಾಂಗಿಯಾಗಿ ಸಿಲುಕಿ ಭಯಗೊಂಡಿದ್ದ ಪುಟ್ಟ ಬಾಲಕನೊಬ್ಬ ಹೇಳಿದ ಮುಗ್ಧ ಪ್ರಾರ್ಥನೆ ತಕ್ಷಣಕ್ಕೆ





