Love Marriage : ಪ್ರೀತಿಸಿ ಮದುವೆಯಾದವಳ ಮೇಲೆ ಅನುಮಾನ: ಪತ್ನಿಯ ಕತ್ತು ಹಿಸುಕಿ ಕೊಂದು ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟ ಪತಿ!
ಸಿನಿಮಾ ಕಥೆಯಂತೆ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಹಸೆಮಣೆ ಏರಿದ್ದ ಆ ಜೋಡಿಯ ಜೀವನ ಸುಖಮಯವಾಗಿರಬೇಕಿತ್ತು. ಆದರೆ, ಸಂಶಯ ಎಂಬ ಭೂತ ಅಂದದ ಸಂಸಾರದಲ್ಲಿ ವಿಷಗಾಳಿ ಬೀಸುವಂತೆ










