Delhi Road Rage Incident : ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆ, ಸಣ್ಣ ಜಗಳಕ್ಕೆ ಉಬರ್ ಬೈಕ್ ಚಾಲಕನ ತಲೆಗೆ ಹೆಲ್ಮೆಟ್‌ನಿಂದ ಒಡೆದ ದುಷ್ಕರ್ಮಿ!
ದೆಹಲಿಯ ರೋಹಿಣಿ ಸೆಕ್ಟರ್ 18–19ರಲ್ಲಿ ನಡೆದ ರಸ್ತೆ ಜಗಳದ (Delhi Road Rage Incident) ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೇವಲ ಒಂದು […]










