Mahashivratri Miracle : ಶಿವ-ಪಾರ್ವತಿಯರ ಕಲ್ಯಾಣೋತ್ಸವದಲ್ಲಿ ಪ್ರತ್ಯಕ್ಷವಾದ ನಾಗಪ್ಪ! ತೆಲಂಗಾಣದ ಈ ಪವಾಡದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಮಹಾಶಿವರಾತ್ರಿಯ ಪುಣ್ಯಕಾಲದಲ್ಲಿ ಭಕ್ತರು ಶಿವನ ದರ್ಶನ ಪಡೆದು ಪುನೀತರಾಗುವುದು ಸಾಮಾನ್ಯ. ಆದರೆ, ಶಿವನ ಕಲ್ಯಾಣೋತ್ಸವ ನಡೆಯುವಾಗ ಸ್ವತಃ (Mahashivratri Miracle) ಆ ಪರಶಿವನ ಆಭರಣವಾದ ನಾಗರಾಜನೇ ಪ್ರತ್ಯಕ್ಷನಾಗಿ










