Jodhpur Sisters : ಬೆಳಗಾದರೆ ಮದುವೆ.. ಅಷ್ಟರಲ್ಲೇ ಒಂದೇ ಮನೆಯ ಇಬ್ಬರು ಅಕ್ಕ-ತಂಗಿಯರ ಆತ್ಮ**ತ್ಯೆ! ಅಸಲಿಗೆ ನಡೆದಿದ್ದೇನು?
ಮನೆಯಲ್ಲಿ ಮದುವೆಯ ಸಂಭ್ರಮ, ಸಂಬಂಧಿಕರ ಓಡಾಟ, ಇನ್ನೇನು ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ಇಬ್ಬರು ಯುವತಿಯರು ವಿಧಿಯಿಲ್ಲದೆ ಸಾವಿನ ಹಾದಿ ಹಿಡಿದ ಘಟನೆ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ










