Uttar Pradesh Divorce Story : ‘ಡಿವೋರ್ಸ್ ಪಾರ್ಟಿ’ ಆಯ್ತು, ಈಗ ‘ಡಿವೋರ್ಸ್ ಹರಕೆ’ ಸರದಿ! 9 ಕಿ.ಮೀ ಮಲಗುತ್ತಾ ಸಾಗಿದ ಯುವಕನ ವಿಡಿಯೋ ಈಗ ಸಖತ್ ವೈರಲ್!
ಒಳ್ಳೆಯ ಕೆಲಸವಾಗಲಿ ಎಂದು ದೇವರಿಗೆ ಹರಕೆ ಹೊರುವುದು ಸಾಮಾನ್ಯ. ಆದರೆ, “ನನಗೆ ವಿಚ್ಛೇದನ ಸಿಗಲಿ” ಎಂದು ಹರಕೆ (Uttar Pradesh Divorce Story) ಹೊತ್ತು, ಅದು ಈಡೇರಿದ










