Kolkata Case : ರೈಡ್ ಲೈಟ್ ಏರಿಯಾ ಇದೆ, ಅತ್ಯಾಚಾರ ಏಕೆ ಮಾಡಿ ಸಾಯ್ತೀರಾ ಎಂದ ಲೈಂಗಿಕ ಕಾರ್ಯಕರ್ತೆ…!

Kolkata Case – ಕೆಲವು ದಿನಗಳ ಹಿಂದೆಯಷ್ಟೆ ಕೋಲ್ಕತ್ತಾದ ಆರ್‍.ಜಿ ಕಾರ್‍ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ (Kolkata Case) ದೇಶದಾದ್ಯಂತ ಭಾರಿ ಪ್ರತಿಭಟನೆ ನಡೆಯುತ್ತಿದೆ. ದೇಶವ್ಯಾಪಿ ವೈದ್ಯರೂ ಸಹ ಮುಷ್ಕರ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಇದೀಗ ಸೋನಗಾಚಿಯ ಲೈಂಗಿಕ ಕಾರ್ಯಕರ್ತೆಯರೂ ಸಹ ಹೋರಾಟಕ್ಕೆ ಇಳಿದು ನ್ಯಾಯಕ್ಕಾಗಿ (Kolkata Case) ಪ್ರತಿಭಟನೆ ನಡೆಸಿದ್ದಾರೆ.

sex worker fires on kolkata rape case 1

ಕೋಲ್ಕತ್ತಾದ ಆರ್‍.ಜಿ ಕಾರ್‍ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ (Kolkata Case)  ಹಾಗೂ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಾಗಾಚಿಯ ಲೈಂಗಿಕ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ಈ ಸಂಬಂಧ ಲೈಂಗಿಕ ಕಾರ್ಯಕರ್ತಯರೊಬ್ಬರು ಮಾತನಾಡಿದ್ದು, (Kolkata Case) ನಿಮಗೆ ತಡೆಯೋಕೆ ಆಗದೇ ಇರೋವಷ್ಟು ಕಾಮವಿದ್ದರೇ, ನಿಮಗಾಗಿಯೇ ಕೋಲ್ಕತ್ತಾದಲ್ಲಿ ದೊಡ್ಡ ರೆಡ್ ಲೈಟ್ ಏರಿಯಾ ಇದೆ. ಅಲ್ಲಿಗೆ ಬಂದು ಬನ್ನಿ, ನಿಮ್ಮ ದಾಹ ಕಡಿಮೆ ಮಾಡುತ್ತೇವೆ. ಅನಿವಾರ್ಯ ಕಾರಣಗಳಿಂದ ನಾವು ಈ ವೃತ್ತಿಗೆ ಬಂದಿದ್ದೇವೆ. ಅಮಾಯಕ (Kolkata Case) ಹೆಣ್ಣು ಮಕ್ಕಳನ್ನು ಏಕೆ ಹತ್ಯೆ ಮಾಡ್ತೀರಾ ಎಂದು ಆಕ್ರೋಷದಿಂದ ಮಾತನಾಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://x.com/lamist17/status/1826140740696609056

ಇನ್ನೂ ನೀವು ಹಣ ಪಾವತಿಸಿದರೇ ನಿಮ್ಮ (Kolkata Case) ಲೈಂಗಿಕ ಬಯಕೆಗಳನ್ನು ಪೂರೈಸಲು ರೆಡ್ ಲೈಟ್ ಏರಿಯಾದಲ್ಲಿ ನಾವು ಸಿದ್ದರಾಗಿದ್ದೇವೆ. ಹಾಗಿದ್ದಾಗ ಕಾಮೋದ್ವೇಗದಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದಾಗಲಿ ಅಥವಾ ಅತ್ಯಾಚಾರ ಮಾಡುವುದಾಗಲೀ ಏಕೆ ಮಾಡುತ್ತೀರಾ ಎಂದು ಆಕ್ರೋಷ ಹೊರಹಾಕಿದ್ದಾರೆ. (Kolkata Case) ಇದೀಗ ಲೈಂಗಿಕ ಕಾರ್ಯಕರ್ತೆಯ ಈ ಹೇಳಿಕೆ ವೈರಲ್ ಆಗುತ್ತಿದೆ. ಜೊತೆಗೆ ಬೆಂಬಲ ಸಹ ವ್ಯಕ್ತವಾಗುತ್ತಿದೆ. ಕಳೆದ ಆ.9 ರಂದು ಕೋಲ್ಕತ್ತಾದ ಆ.ಜಿ. ಕಾರ್‍ ಆಸ್ಪತ್ರೆಯ ಸೆಮಿನಾರ್‍ ಕೊಠಡಿಯಲ್ಲಿ ಯುವತಿಯೊಬ್ಬಳ ಮೇಲೆ (Kolkata Case) ಅತ್ಯಾಚಾರ ನಡೆಸಿದ ಕಾಮುಕ ಕ್ರೂರವಾಗಿ ಆಕೆಯನ್ನು ಕೊಲೆ ಸಹ ಮಾಡಿದ್ದ. ಈ ಸಂಬಂಧ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ಸಹ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು (Kolkata Case) ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Device Scroll Image For WPBakery Page Builder Blog Post Image Accordion Addon For Elementor Politpress – Multipurpose Political WordPress theme MTDb – Ultimate Movie&TV Database Lilac – Fashion Responsive WooCommerce WordPress Theme Infinity – One Page WordPress Theme Clivo – Portfolio & Agency WordPress Theme AH Survey – WordPress Survey Builder With Multiple Questions Types TheCraft | Responsive Multipurpose WordPress Theme Cesar | Photography WordPress