Job Alert – ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ 140 ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2026 ರ ಬ್ಯಾಚ್ ಗಾಗಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಜನರಲ್ ಡ್ಯೂಟಿ (ಜಿಡಿ) ಮತ್ತು ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ಆಯ್ಕೆ ಆದವರನ್ನು ನೇಮಕಾತಿ ಮಾಡಲಾಗುತ್ತದೆ. ಯಾರೆಲ್ಲಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ವಿಚಾರಕ್ಕೆ ಬಂದರೇ,
ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಖಾಲಿಯಿರುವ 140 ಸಹಾಯಕ ಕಮಾಂಡೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ ಭೇಟಿ ನೀಡಿ ಪರಿಶೀಲನೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಯ ದಿನಾಂಕ, ಆಯ್ಕೆ ಪ್ರಕ್ರಿಯೆ, ಮುಂದಿನ ಅಪ್ಡೇಟ್ಸ್, ಅರ್ಜಿ ಶುಲ್ಕ, ಇತ್ಯಾದಿಗಳ ವಿವರಗಳು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.
ಹುದ್ದೆಗಳ ವಿವರ: ಅಧಿಕೃತ ಅಧಿಸೂಚನೆ ಇಲ್ಲಿದ ನೋಡಿ: Click here
- ಹುದ್ದೆಯ ಹೆಸರು: ಸಹಾಯಕ ಕಮಾಂಡೆಂಟ್ ಹುದ್ದೆಗಳು
- ಜನರಲ್ ಡ್ಯುಟಿ – 110 ಉದ್ಯೋಗಗಳು
- ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳು
- ವಯೋಮಿತಿ ವಿವರ: 21 ರಿಂದ 25 ವರ್ಷದ ಒಳಗಿನವರಿಗೆ ಅವಕಾಶ
- ಶೈಕ್ಷಣಿಕ ವಿದ್ಯಾರ್ಹತೆ : ಜನರಲ್ ಡ್ಯುಟಿ (ಜಿಡಿ) ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು)
ತಾಂತ್ರಿಕ (ಇಂಜಿನಿಯರ್) ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್) - ಅರ್ಜಿ ಶುಲ್ಕ : ಜನರಲ್, ಒಬಿಸಿ, ಇಡಬ್ಲುಎಸ್- 300 ರೂಪಾಯಿಗಳು ಹಾಗೂ ಎಸ್.ಸಿ, ಎಸ್.ಟಿ, ವಿಶೇಷ ಚೇತನರು ವಿನಾಯಿತಿ ನೀಡಲಾಗಿದೆ. ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಡಿಸೆಂಬರ್ 2024
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 24 ಡಿಸೆಂಬರ್ 2024
Indian Coast Guard Recruitment 2024 Last Date to Apply Online at joinindiancoastguard.cdac.in
- Applications will be accepted only ‘ONLINE’ from 05 Dec 2024 (1100 Hrs) to 24 Dec 2024 (1730 Hrs).
- The candidates are to login to https://joinindiancoastguard.cdac.in and follow the instructions for registering with e-mail ID/mobile number.
- The candidates are to ensure validity of e-mail and mobile number at least up to 31 Dec 2025.
- Online application will be further scrutinised for eligibility and may be rejected at any stage, if found ineligible in any respect.
- The Indian Coast Guard, an Armed Force of the Union, offers a vibrant career to young and dynamic Indian male candidates for various branches as an Assistant Commandant (Group ‘A’ Gazetted Officer). Registration of ‘online’ application will be through Coast Guard recruitment website https://joinindiancoastguard.cdac.in