Trump : ಸ್ವಯಂ ಗಡಿಪಾರಿಗೆ ಹೊಸ ಯೋಜನೆ : ಅಮೇರಿಕಾದಿಂದ ಸ್ವಯಂ ಪ್ರೇರಣೆಯಿಂದ ಗಡಿಪಾರಾದ್ರೆ 1000 ಡಾಲರ್ ಆಫರ್ ಕೊಟ್ಟ ಟ್ರಂಪ್ ಆಡಳಿತ…!
Trump – ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುವ ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತವು ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಕ್ರಮ ವಲಸಿಗರಿಗೆ ಸ್ವಯಂ ಪ್ರೇರಣೆಯಿಂದ ದೇಶವನ್ನು ಬಿಟ್ಟು










