Saturday, August 30, 2025
HomeNationalCrime News : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಖಾಸಗಿ ಭಾಗಗಳನ್ನು ಕತ್ತರಿಸಿ...

Crime News : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಖಾಸಗಿ ಭಾಗಗಳನ್ನು ಕತ್ತರಿಸಿ ಬರ್ಬರ ಕೊಲೆ….!

Crime News –  ದಿನೇ ದಿನೇ ನಾಗರೀಕತೆ ಬೆಳೆದಂತೆಲ್ಲಾ ಅನೇಕರು ಇನ್ನೂ ಅನಾಗರೀಕರಾಗಿಯೇ ವರ್ತನೆ ಮಾಡುತ್ತಿದ್ದಾರೆ. ಸಮಾಜ ತಲೆತಗ್ಗಿಸುವಂತಹ ಅನೇಕ ಘಟನೆಗಳು (Crime News) ನಡೆಯುತ್ತಿರುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ನಿಲ್ಲುತ್ತಿಲ್ಲ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದ್ದರೂ ಸಹ ಈ ರೀತಿಯ ಘಟನೆಗಳು (Crime News) ನಿಲ್ಲುತ್ತಿಲ್ಲ. ಇದೀಗ ಅಪ್ರಾಪ್ತ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಬಳಿಕ ಆಕೆಯ ಖಾಸಗಿ ಭಾಗಗಳನ್ನು ಕತ್ತರಿಸಿ ಕ್ರೂರವಾಗಿ ಕೊಲೆ ಮಾಡಿದ (Crime News) ಘಟನೆಯೊಂದು ನಡೆದಿದೆ ಎನ್ನಲಾಗಿದೆ.

ಬಿಹಾರದ ಮುಜಾಫರ್‍ ಪುರದಲ್ಲಿ ನಡೆದ ಅಘಾತಕಾರಿ (Crime News)  ಘಟನೆ ಇದಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅತ್ಯಾಚಾರಿಗಳು ಬಾಲಕಿಯ ಸ್ತನಗಳನ್ನು ಕತ್ತರಿಸಿ, ಆಕೆಯ ಖಾಸಗಿ ಭಾಗಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿ (Crime News) ಕತ್ತರಿಸಿದ್ದಾರೆ. ಆಕೆಯ ಅರೆ ಬೆತ್ತಲೆಯ ಮೃತ ದೇಹ ಕಳೆದ ಸೋಮವಾರ ಕೊಳದಲ್ಲಿ ಪತ್ತೆಯಾಗಿದೆ (Crime News) ಎಂದು ತಿಳಿದುಬಂದಿದೆ. ಆಕೆಯ ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿತ್ತು ಎಂದೂ ಸಹ ಹೇಳಲಾಗಿದೆ. ಇನ್ನೂ ಸಂತ್ರಸ್ತೆಯ ಪೋಷಕರು ಅದೇ ಗ್ರಾಮದ ಸಂಜಯ್ ರೈ (41) ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Minor Gang rape in Bihar 0

ಇನ್ನೂ 14 ವರ್ಷದ ಬಾಲಕಿ ಹಾಗೂ ಆಕೆಯ ಪೋಷಕರು ಕೂಲಿ ಮಾಡಿಕೊಂಡು ಜೀವನ (Crime News) ಸಾಗಿಸುತ್ತಿದ್ದರಂತೆ. ಸಂಜಯ್ ರೈ ಈ ಹಿಂದೆ ಆ ಬಾಲಕಿಗೆ ತನ್ನನ್ನು ಮದುವೆಯಾಗಲು ಒಪ್ಪದಿದ್ದರೆ (Crime News)  ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೋಷಕರು ದೂರಿದ್ದಾರೆ. ಭಾನುವಾರ ರಾತ್ರಿ ಸಂಜಯ್ ರೈ ಹಾಗೂ ಅವರ ಸಹಚರರು ಅವರ ಮನೆಗೆ ನುಗ್ಗಿ ತಂದೆ ಹಾಗೂ ಸಹೋದರರನ್ನು ನಿಂದಿಸಿ, ಮೃತ ಬಾಲಕಿಯನ್ನು (Crime News)  ಅಪರಿಸಿದ್ದಾರೆ. ಮರುದಿನ ಆಕೆಯ ಮೃತದೇಹ ಕೊಳವೊಂದರಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು (Crime News) ಆಗ್ರಹ ವ್ಯಕ್ತವಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular