Viral Reels: ಆಸ್ಪತ್ರೆಯಲ್ಲಿ ರೋಗಿಗಳ ಮುಂದೆ ರೀಲ್ಸ್ ಮಾಡಿದ ಯುವತಿ, ಆಸ್ಪತ್ರೆಯನ್ನಾದರೂ ಬಿಡ್ರಮ್ಮ ಎಂದ ನೆಟ್ಟಿಗರು….!
ಇಂದು ಬಹುತೇಕರು ಸ್ಮಾರ್ಟ್ ಪೋನ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ರೀಲ್ಸ್ ನೋಡುವವರ ಸಂಖ್ಯೆಯ ಜೊತೆಗೆ ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಕೆಲವರು ಮಾಡುವ ರೀಲ್ಸ್ ಗಳಿಂದ






