Sea Food: ಸೀ-ಪುಡ್ ಸೇವಿಸುವವರಿಗೆ ಸಿಗಲಿದೆ ಉತ್ತಮ ಆರೋಗ್ಯ, ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆಯಂತೆ….!
ಮಾಂಸಹಾರಿ ಪ್ರಿಯರಿಗೆ ಮೀನು ಸೇರಿದಂತೆ ಸಮುದ್ರದಲ್ಲಿ ಸಿಗುವ ಹಲವು ಪ್ರಾಣಿಗಳು ಅಚ್ಚುಮೆಚ್ಚು ಎನ್ನಬಹುದು. ಸಮುದ್ರ ಆಹಾರವನ್ನು (Sea Food) ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.
