Viral Video : ರಾಜಸ್ಥಾನದಲ್ಲಿ ಪ್ರವಾಹ: ಮಳೆಗೆ ರಸ್ತೆಯಲ್ಲಿ ಈಜಾಡಿದ ಮೀನುಗಳು, ವೈರಲ್ ಆದ ವಿಡಿಯೋ…!
Viral Video – ಕಳೆದ ಎರಡು ದಿನಗಳಿಂದ ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ನಾಗೌರ್ ಜಿಲ್ಲೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಅನೇಕ ಹಳ್ಳಿಗಳು ಮತ್ತು ನಗರಗಳು ಜಲಾವೃತಗೊಂಡಿವೆ.
Viral Video : ರಾಜಸ್ಥಾನದಲ್ಲಿ ಪ್ರವಾಹ: ಮಳೆಗೆ ರಸ್ತೆಯಲ್ಲಿ ಈಜಾಡಿದ ಮೀನುಗಳು, ವೈರಲ್ ಆದ ವಿಡಿಯೋ…! Read Post »










