Auto Driver : ಚಿಲ್ಲರೆ ಇಲ್ಲವೆಂದಾಗ ‘ಪರವಾಗಿಲ್ಲ’ ಎಂದ ಆಟೋ ಡ್ರೈವರ್; ಆತನ ದೊಡ್ಡ ಮನಸ್ಸಿಗೆ ವಿದೇಶಿ ಮಹಿಳೆ ಕೊಟ್ಟ ಸ್ಪೆಷಲ್ ಸರ್ಪ್ರೈಸ್..!
Auto Driver – ‘ಕೈಯಲ್ಲಿ ದುಡ್ಡಿದ್ದರೆ ಮಾತ್ರ ಎಲ್ಲರೂ ಗೌರವದಿಂದ ಕಾಣುತ್ತಾರೆ’ ಎಂಬ ಮಾತು ಇಂದಿನ ವೇಗದ ಬದುಕಿನಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ, ಹಣಕ್ಕಿಂತಲೂ ಮಿಗಿಲಾದ ಮನುಷ್ಯತ್ವ
