Utkal Express Baby Case : ರೈಲಿನ ಶೌಚಾಲಯದಲ್ಲಿ ನಡುಗುತ್ತಾ ಅಳುತ್ತಿದ್ದ ನವಜಾತ ಶಿಶು! ಬಾಗಿಲು ತೆರೆದ ಪ್ರಯಾಣಿಕನಿಗೆ ಕಾದಿತ್ತು ಬಿಗ್ ಶಾಕ್!
ಮಾನವೀಯತೆ ಮರೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ಹರಿದ್ವಾರದಿಂದ ಪುರಿಗೆ (Utkal Express Baby Case) ಹೊರಟಿದ್ದ ಉತ್ಕಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಹೆತ್ತ ಕರುಳನ್ನೇ ಕಸದಂತೆ
