ಗಜಕೇಸರಿ ರಾಜಯೋಗ: ಅಕ್ಟೋಬರ್ 4 ರಿಂದ ಈ 4 ರಾಶಿಯವರಿಗೆ (Lucky Zodiac Signs) ಒಲಿಯಲಿದೆ ಅದೃಷ್ಟ! ನಿಮ್ಮ ರಾಶಿಯೂ ಇದೆಯಾ?
ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರಿಗೆ ಇಲ್ಲೊಂದು ಭಾರಿ ಸಿಹಿಸುದ್ದಿ ಇದೆ. ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುವ ‘ಗಜಕೇಸರಿ ರಾಜಯೋಗ’ ಅಕ್ಟೋಬರ್ 4ರಂದು (Lucky Zodiac Signs) ರೂಪುಗೊಳ್ಳುತ್ತಿದೆ. ಗುರು




