Crime : ಹರಿಯಾಣದಲ್ಲಿ ನಡೆದ ಘಟನೆ, ನಿದ್ದೆಯಲ್ಲಿದ್ದ ಗಂಡನ ಗಂಟಲು ಸೀಳಿ ಹತ್ಯೆ ಮಾಡಿದ ಪತ್ನಿ! ಆಮೇಲೆ ಆಕೆ ಮಾಡಿದ್ದೇನು ಗೊತ್ತಾ?
ಸಾಮಾನ್ಯವಾಗಿ ಮನೆಯೇ ಮೊದಲ ಪಾಠಶಾಲೆ, ಪತ್ನಿಯೇ ಹಿತೈಷಿ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ಮಾಡಿರೋ ಕೆಲಸ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ. ತನ್ನ ಸುಖ-ದುಃಖದಲ್ಲಿ ಭಾಗಿಯಾಗಬೇಕಿದ್ದ ಪತಿಯನ್ನೇ







