Cyber Crime : ವಾಟ್ಸಾಪ್ ನಲ್ಲಿ ಫೋಟೋ ತೆರೆದು 2 ಲಕ್ಷ ಕಳೆದುಕೊಂಡ ವ್ಯಕ್ತಿ: ಹೊಸ ಸೈಬರ್ ವಂಚನೆಯಿಂದ ಎಚ್ಚರಿಕೆಯಾಗಿರಿ….!
Cyber Crime – ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಿಗಳು ತಮ್ಮ ವಂಚನೆಯ ತಂತ್ರಗಾರಿಕೆಯನ್ನು ದಿನೇ ದಿನೇ ಚುರುಕುಗೊಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಸಂದೇಶ ವೇದಿಕೆಗಳಾದ ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳನ್ನು


