Maharashtra Girls Fight : ಪೆಟ್ರೋಲ್ ಬಂಕ್‌ನಲ್ಲಿ ಹುಡುಗಿಯರ ಹೈಡ್ರಾಮಾ: ಜುಟ್ಟು ಹಿಡಿದು ಕಿತ್ತಾಡಿಕೊಂಡ ಯುವತಿಯರು! ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾ ಅಂದಮೇಲೆ ಅಲ್ಲಿ ದಿನಕ್ಕೊಂದು ವಿಚಿತ್ರ ಸುದ್ದಿಗಳು, ವಿಡಿಯೋಗಳು ಪ್ರತ್ಯಕ್ಷವಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಪ್ರಾಣಿಗಳ ವಿಡಿಯೋಗಳು ನಮ್ಮನ್ನು ರಂಜಿಸಿದರೆ, ಇನ್ನೊಮ್ಮೆ (Maharashtra Girls Fight) ಮನುಷ್ಯರ








