Snake Video : ಹಾವು ಕಚ್ಚಿದರೂ ಕಕ್ಕಾಬಿಕ್ಕಿಯಾಗದೆ, ಜೀವಂತ ಹಾವನ್ನೇ ಆಸ್ಪತ್ರೆಗೆ ತಂದ ವ್ಯಕ್ತಿ! ವೈರಲ್ ಆದ ಜೈಪುರದ ಘಟನೆ…!
Snake Video – ಸಾಮಾನ್ಯವಾಗಿ ಹಾವು ಕಚ್ಚಿದರೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡುತ್ತಾರೆ. ಆದರೆ, ಜೈಪುರದಲ್ಲಿ ನಡೆದ ಒಂದು ವಿಚಿತ್ರ ಘಟನೆ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳನ್ನು
