Tech Tips : ನಿಮ್ಮ ಫೋನ್ ಕವರ್‌ನಲ್ಲಿ ಕಾರ್ಡ್, ನೋಟು ಇಡುತ್ತೀರಾ? ಹಾಗಿದ್ದರೆ ದೊಡ್ಡ ಅಪಾಯ ಕಾದಿದೆ, ಎಚ್ಚರ..!
Tech Tips – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಸ್ಫೋಟದ ಘಟನೆಗಳು ಹೆಚ್ಚಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ನಮ್ಮದೇ ಕೆಲವು ಸಣ್ಣ ತಪ್ಪುಗಳು










