Actress Kadambari Jethwani – ಸದ್ಯ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಸದ್ದು ಭಾರಿ ಸುದ್ದಿಯಾಗುತ್ತಿದೆ. ಇದೀಗ ಆಂಧ್ರಪ್ರದೇಶದಲ್ಲಿ ಒಂದು ಭಯಾನಕ ಸುದ್ದಿ ಹೊರಬಂದಿದೆ. ಆಂಧ್ರಪ್ರದೇಶದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರವಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈಸಿಪಿ ಪಕ್ಷದ ಮುಖಂಡನೋರ್ವ ಮುಂಬೈ ಮೂಲದ ನಟಿ (Kadambari Jethwani) ಗೆ ಕೊಡಬಾರದ ಹಿಂಸೆ ಕೊಟ್ಟು ಸುಮಾರು 45 ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದಾರಂತೆ. (Kadambari Jethwani) ತಿಂಗಳುಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಈ ಅಮಾನುಷ ಘಟನೆಯಲ್ಲಿ ಕೆಲ ಐಪಿಎಸ್ ಅಧಿಕಾರಿಗಳೂ ಸಹ (Kadambari Jethwani) ಭಾಗಿಯಾಗಿರುವುದಾಗಿ ಸುದ್ದಿಗಳು ಕೇಳಿಬರುತ್ತಿವೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ ಕುಕ್ಕಲ ವಿದ್ಯಾಸಾಗರ್ ಎಂಬಾತ ಗುಜರಾತ್ ಮೂಲದ ನಟಿ ಕಾದಂಬರಿ ಜೇಟ್ವಾನಿ (Kadambari Jethwani) ಹಾಗೂ ಅವರ ಕುಟುಂಬವನ್ನು ಅಪಹರಿಸಿ ವಿವಿಧ ರೀತಿಯಲ್ಲಿ ಚಿತ್ರಹಿಂಸೆ ನೀಡಿದ್ದಾನಂತೆ. ಜೊತೆಗೆ ನಟಿ ಹಾಗೂ ಆಕೆಯ ಕುಟುಂಬದ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸುಮಾರು ಒಂದೂವರೆ ತಿಂಗಳ ಕಾಲ ನಟಿ ಹಾಗೂ ಆಕೆಯ ಕುಟುಂಬ (Kadambari Jethwani) ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ. ಸುಮಾರು ತಿಂಗಳುಗಳ ಬಳಿಕ ಆಕೆ ಎಲ್ಲಾ ವಿಚಾರಗಳನ್ನು (Kadambari Jethwani) ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ಈ ಸಂಬಂಧ ಕೆಲವೊಂದು ಪೊಟೊಗಳನ್ನು ಸಹ ಬಿಡುಗಡೆ ಮಾಡಿದ್ದಾಳೆ.
ನಟಿ ಹಾಗೂ ವೈದ್ಯೆಯಾಗಿರುವ ಕಾದಂಬರಿ ಜೇಟ್ವಾನಿ (Kadambari Jethwani) ವಿರುದ್ದ ವೈಸಿಪಿ ಮುಖಂಡ ಕುಕ್ಕಲ ವಿದ್ಯಾಸಾಗರ್ ಕಳೆದ ಫೆ.2 ರಂದು ಇಬ್ರಾಹಿಂ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನನ್ನು ಹನಿಟ್ರಾಪ್ (Kadambari Jethwani) ಮಾಡಿ ಕೋಟ್ಯಂತರ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ವಿದ್ಯಾಸಾಗರ್ ದೂರು ನೀಡಿದ್ದರು. (Kadambari Jethwani) ಈ ದೂರಿನ ಮೇರೆಗೆ ನಟಿ ಕಾದಂಬರಿ ಹಾಗೂ ಅವರ ತಂದೆ ತಾಯಿಯನ್ನು ಮುಂಬೈಗೆ ಹೋಗಿ ಪೊಲೀಸರು ಬಂಧನ ಮಾಡಿದ್ದರು. ಸುಮಾರು ಒಂದೂವರೆ ತಿಂಗಳುಗಳ ಕಾಲ (Kadambari Jethwani) ಕಾದಂಬರಿ ಹಾಗೂ ಆಕೆಯ ಕುಟುಂಬದವರು ಜೈಲಿನಲ್ಲಿಯೇ ಇರಬೇಕಾಗಿತ್ತು. ಬಳಿಕ ಜಾಮೀನಿನ ಮೇರೆಗೆ ಹೊರಗೆ ಬಂದ ಬಳಿಕ ಎಲ್ಲರನ್ನೂ ಅಪಹರಣ ಮಾಡಿ ಕೊಂಡಪಲ್ಲಿಯ ಸರ್ಕಾರಿ (Kadambari Jethwani) ಗೆಸ್ಟ್ ಹೌಸ್ ನಲ್ಲಿ ಕೂಡಿಹಾಕಿ ವಿವಿಧ ರೀತಿಯಲ್ಲಿ ಚಿತ್ರಹಿಂಸೆ ಕೊಡಲಾಗಿದೆಯಂತೆ. ಜೊತೆಗೆ ನಟಿಯ ತಂದೆಯ ಮೇಲೆ ಹಲ್ಲೆಯಾದ ಹಿನ್ನೆಲೆಯಲ್ಲಿ ಅವರಿಗೆ ಕಿವಿ ಸಹ ಕೇಳದಂತಾಗಿದೆ. (Kadambari Jethwani) ಈ ಎಲ್ಲಾ ವಿಚಾರಗಳನ್ನು ನಟಿ ಕಾದಂಬರಿ ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಇನ್ನೂ ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಹಲವು ಪೊಲೀಸರೂ ಸಹ ಆಕೆಯ (Kadambari Jethwani) ಮೇಲೆ ಒಟ್ಟಾಗಿ ದೌರ್ಜನ್ಯ ಮಾಡಿದ್ದರಂತೆ, ಜೊತೆಗೆ ಅತ್ಯಾಚಾರಕ್ಕೆ ಯತ್ನಿಸಿದ್ದರಂತೆ. ವೈಸಿಪಿ (Kadambari Jethwani) ಮುಖಂಡ ಕುಕ್ಕಲ ವಿದ್ಯಾಸಾಗರ್ ತನಗೆ ಸೇರಿದ ಜಮೀನು, ಮನೆಯ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಲು ಪ್ರಯತ್ನಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ಐಪಿಎಸ್ (Kadambari Jethwani) ಹಾಗೂ ಐಎಎಸ್ ಅಧಿಕಾರಿ ಸಹ ಶಾಮೀಲಾಗಿರುವ ವಿಚಾರ ಬಹಿರಂಗಗೊಂಡಿದೆ. ಇನ್ನೂ ನಟಿ ಕಾದಂಬರಿಯವರ ಕುಟುಂಬ ವೈದ್ಯಕೀಯ ಹಿನ್ನೆಲೆಯ ಕುಟುಂಬವಾಗಿದೆ. (Kadambari Jethwani) ಅವರ ಅಜ್ಜ ಗುಜರಾತ್ ನ ಖ್ಯಾತ ವೈದ್ಯರು. ಅವರು ನಿವೃತ್ತಿಯಾದ ಸಮಯದಲ್ಲಿ ಗುಜರಾತ್ ಸಿಎಂ ಆಗಿದ್ದಂತಹ ನರೇಂದ್ರ ಮೋದಿ ಖುದ್ದಾಗಿ ಪತ್ರದ ಮೂಲಕ ಅವರಿಗೆ ಧನ್ಯವಾದ ಅರ್ಪಿಸಿದ್ದರು. (Kadambari Jethwani) ನಟಿ ಕಾದಂಬರಿಯವರ ತಂದೆ, ಸಹೋದರ ವೈದ್ಯರಾಗಿದ್ದಾರೆ, ಕಾದಂಬರಿ ಸಹ ವೈದ್ಯೆಯಾಗಿದ್ದಾರೆ.