AAI ನೇಮಕಾತಿ 2025 – Sarkari Naukri ಹುಡುಕುತ್ತಿರುವವರಿಗೆ ಶುಭವಾರ್ತೆ! ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ತನ್ನ ಉತ್ತರ ವಲಯದ 224 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಉತ್ತಮ ಸಂಬಳದ ಸರ್ಕಾರಿ ಉದ್ಯೋಗ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5, 2025 ಕೊನೆಯ ದಿನವಾಗಿದೆ.

AAI ನೇಮಕಾತಿ 2025 – ಖಾಲಿ ಹುದ್ದೆಗಳ ವಿವರ:
- ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) – 152 ಹುದ್ದೆಗಳು
- ಹಿರಿಯ ಸಹಾಯಕ (ಅಧಿಕೃತ ಭಾಷೆ) – 4 ಹುದ್ದೆಗಳು
- ಹಿರಿಯ ಸಹಾಯಕ (ಲೆಕ್ಕಪತ್ರ) – 21 ಹುದ್ದೆಗಳು
- ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) – 47 ಹುದ್ದೆಗಳು
AAI ನೇಮಕಾತಿ 2025 – ಅರ್ಹತೆ ಮತ್ತು ಶೈಕ್ಷಣಿಕ ಪ್ರಮಾಣಪತ್ರ:
- ಹಿರಿಯ ಸಹಾಯಕ (ಅಧಿಕೃತ ಭಾಷೆ): ಹಿಂದಿಯಲ್ಲಿ ಸ್ನಾತಕೋತ್ತರ ಪದವಿ (ಪದವಿಯಲ್ಲಿ ಇಂಗ್ಲಿಷ್) ಅಥವಾ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ (ಪದವಿಯಲ್ಲಿ ಹಿಂದಿ). ಇಲ್ಲದಿದ್ದರೆ, ಹಿಂದಿ-ಇಂಗ್ಲಿಷ್ನಲ್ಲಿ ಡಿಪ್ಲೊಮಾ/ಅನುಭವ ಬೇಕು.
- ಹಿರಿಯ ಸಹಾಯಕ (ಲೆಕ್ಕಪತ್ರ):Com (ಆದ್ಯತೆ) + MS Office ಬಗ್ಗೆ ತಿಳಿದಿರಬೇಕು.
- ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): ಎಲೆಕ್ಟ್ರಾನಿಕ್ಸ್/ಟೆಲಿಕಾಂ/ರೇಡಿಯೋ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
- ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ): SSLC + 3 ವರ್ಷಗಳ ಡಿಪ್ಲೊಮಾ (Mechanical/Automobile/Fire) ಅಥವಾ PUC.
AAI ನೇಮಕಾತಿ 2025 – ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 30 ವರ್ಷ (SC/ST/OBC/EWS/Military Veteran/AAI ಉದ್ಯೋಗಿಗಳಿಗೆ ವಿನಾಯಿತಿ)
AAI ನೇಮಕಾತಿ 2025 – ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (CBT): 2 ಗಂಟೆಗಳ ಆನ್ಲೈನ್ ಟೆಸ್ಟ್
- ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (MS Office – ಹಿಂದಿ): ಕಡ್ಡಾಯ
- ದಾಖಲೆ ಪರಿಶೀಲನೆ: CBTಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ
AAI ನೇಮಕಾತಿ 2025 – ಪರೀಕ್ಷಾ ಪಠ್ಯಕ್ರಮ:
- 50% ಪ್ರಶ್ನೆಗಳು: ವಿಷಯ ಸಂಬಂಧಿತ
- 50% ಪ್ರಶ್ನೆಗಳು: ಸಾಮಾನ್ಯ ಜ್ಞಾನ, ತಾರ್ಕಿಕ, ಗಣಿತ, ಇಂಗ್ಲಿಷ್
- ಕಟಾಫ್ ಅಂಕಗಳು: ಸಾಮಾನ್ಯ/EWS/OBC – 50%, SC/ST/PWD – 40%
AAI ನೇಮಕಾತಿ 2025 – ಸಂಬಳ:
- ಹಿರಿಯ ಸಹಾಯಕ (NE-6) – ₹36,000 – ₹1,10,000
- ಕಿರಿಯ ಸಹಾಯಕ (NE-4) – ₹31,000 – ₹92,000
AAI ನೇಮಕಾತಿ 2025 –ಅರ್ಜಿ ಶುಲ್ಕ:
- ಸಾಮಾನ್ಯ/OBC/EWS – ₹1000/-
- SC/ST/ಮಹಿಳಾ ಅಭ್ಯರ್ಥಿಗಳು – ಅರ್ಜಿ ಶುಲ್ಕ ವಿನಾಯಿತಿ ಇದೆ
AAI ನೇಮಕಾತಿ 2025 – ಅರ್ಜಿ ಸಲ್ಲಿಸುವ ವಿಧಾನ:
- ಆಧಿಕೃತ ವೆಬ್ಸೈಟ್ AAI Recruitment 2025 ಗೆ ಭೇಟಿ ನೀಡಿ.
- ನೋಂದಣಿ ಮಾಡಿ ಮತ್ತು ಅರ್ಜಿ ನಮೂನೆ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ.
1 Comment
Am interested
Qualification. ITI fitter. Diploma MECH. 5 years experience in manufacturing company at Peenya industrial estate Bangalore Karnataka