Mobile Use – ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್ ಪೋನ್ ಗಳು ಜೀವನದ ಒಂದು ಪ್ರಮುಖ ಭಾಗವಾಗಿ ಬಿಟ್ಟಿದೆ. ಸ್ಮಾರ್ಟ್ ಪೋನ್ ಇಲ್ಲದೇ ಒಂದು ಕ್ಷಣವೂ ಇರದಂತಾಗಿದೆ. ಮನೆಯಲ್ಲಾದರೂ, ಕಚೇರಿಯಲ್ಲಾದರೂ, (Mobile Use)ಬಾತ್ ರೂಂ ನಲ್ಲದಾರೂ ಬಹುತೇಕರಿಗೆ ಮೊಬೈಲ್ ಕೈಯಲ್ಲೇ ಇರುತ್ತದೆ. ಸದ್ಯ ಮೊಬೈಲ್ ಇಲ್ಲದೇ ನಮ್ಮ ಜೀವನವನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲದಂತಾಗಿದೆ. ಅನೇಕರು ಬಾತ್ ರೂಂ ನಲ್ಲೂ ಸಹ ತಮ್ಮ ಪೋನ್ ಗಳನ್ನು (Mobile Use) ಬಳಸುತ್ತಿರುತ್ತಾರೆ. ಅದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂಬುದು ತಿಳಿದರೇ ನೀವು ಶಾಕ್ ಆಗ್ತೀರಾ. ಇದರಿಂದ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳೂ ಸಹ ಎದುರಾಗಲಿದೆಯಂತೆ, ಈ ಸಂಗ್ರಹ ಮಾಹಿತಿಯನ್ನು ನಿಮಗಾಗಿ (Mobile Use) ಇಲ್ಲಿ ಹಂಚಿಕೊಳ್ಳಲಾಗಿದೆ.
ಬಾತ್ ರೂಂ ಅಥವಾ ವಾಶ್ ರೂಂ ನಲ್ಲಿ ಕೊಳೆ, ಬ್ಯಾಕ್ಟೀರಿಯಾ, ವೈರಸ್ ಗಳ (Mobile Use) ಅಪಾಯ ತುಂಬಾನೆ ಇರುತ್ತದೆ. ಅಲ್ಲಿ ಸ್ವಚ್ಚತೆ ಎಂಬುದು ತುಂಬಾನೆ ಗಂಭೀರವಾದ ವಿಚಾರ ಎನ್ನಬಹುದು. ಒಂದು ವೇಳೆ ನಿಮ್ಮ ಪೋನ್ ಬಾತ್ ರೂಂ ಗೆ ತೆಗೆದುಕೊಂಡು ಹೋದಾಗ ಅದು ಬ್ಯಾಕ್ಟೀರಿಯಾ, ವೈರಸ್ ಗಳ ದಾಳಿಗೆ ತುತ್ತಾಗಲಿದೆ. ಪೋನ್ ಮೂಲಕ ಸೂಕ್ಷ್ಮಾಣು ಜೀವಿಗಳು, ವೈರಸ್ ಗಳು ನಿಮ್ಮ ಮುಖದ ಮೇಲೆ ಬಂದು ಅದು ಇನ್ಫೆಕ್ಷನ್ ಗೆ ಕಾರಣವಾಗುತ್ತದೆ. (Mobile Use) ಖ್ಯಾತ ಆರೋಗ್ಯ ತಜ್ಞರ ಪ್ರಕಾರ ಮೊಬೈಲ್ ಪೋನ್ ಅನ್ನು ಬಾತ್ ರೂಂ ನಲ್ಲಿ ಬಳಸುವುದರಿಂದ ನಿಮ್ಮ ಪೋನ್ ನಲ್ಲಿ E. coli, Salmonella ಎಂಬ ಬ್ಯಾಕ್ಟೀರಿಯಾಗಳು ಬಾಯಿ, ಕಣ್ಣು, ಮೂಗುಗಳ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ, ಇದರಿಂದ ತುಂಬಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು: ಬಾತ್ ರೂಂನಲ್ಲಿ (Mobile Use) ಮೊಬೈಲ್ ಬಳಸಿದಾಗ ಅದು ನಿಮ್ಮ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮಗೊಳ್ಳುತ್ತದೆ. ಬಾತ್ ರೂಂ ವಿಶ್ರಾಂತಿ ಪಡೆಯುವ ಸ್ಥಳವಾಗಿರಬೇಕು. ಆದರೆ ಮೊಬೈಲ್ ನಲ್ಲಿ ಸೋಷಿಯಲ್ ಮಿಡಿಯಾ ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಾಗುತ್ತದೆ. ಇದರಿಂದ ನಮ್ಮ ಮಾನಸಿಕ ಒತ್ತಡ, ಆಂದೋಲನಾ ಹೆಚ್ಚಾಗಲು ಕಾರಣವಾಗಬಹುದು. ಈ ರೀತಿಯ ಡಿಜಿಟಲ್ ಡಿಸ್ಟ್ರಾಕ್ಷನ್ ನಮ್ಮ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿದ್ದೆಯ ಮೇಲೆ ಪ್ರಭಾವ ಬೀರುತ್ತದೆ: ಮೊಬೈಲ್ ಬಳಕೆ ಹೆಚ್ಚಾಗಿ ಮಾಡುವುದರಿಂದ (Mobile Use) ಅದು ನಮ್ಮ ನಿದ್ದೆಯ ಮೇಲೆ ಪ್ರತಿಕೂಲಕರ ಪ್ರಭಾವ ಬೀರುತ್ತದೆ. ಅದರಲ್ಲೂ ಬಾತ್ ರೂಂ ನಲ್ಲಿ ಮೊಬೈಲ್ ಬಳಸುವುದರಿಂದ ನಿದ್ದೆಯ ನಾಣ್ಯತೆ ಕಡಿಮೆಯಾಗುತ್ತದೆಯಂತೆ. ಇದರಿಂದಾಗಿ ನಾವು ಸುಸ್ತಾದಂತೆ ಆಗುತ್ತದೆ. ಆದ್ದರಿಂದ ಆದಷ್ಟೂ ಬಾತ್ ರೂಂ ನಲ್ಲಿ ಮೊಬೈಲ್ (Mobile Use) ಬಳಕೆಯನ್ನು ಬಿಡಬೇಕೆಂದು ತಜ್ಞರು ಹೇಳುತ್ತಾರೆ.
ಬಾತ್ ರೂಂ ಗಳು ವಿಶ್ರಾಂತಿ ಪಡೆಯಲು ಇರುವ (Mobile Use) ಸ್ಥಳಗಳು. ಆದರೆ, ಇಂಥ ಜಾಗದಲ್ಲಿ ಮೊಬೈಲ್ ಬಳಸುವುದು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹೈಜೀನ್ ಸಮಸ್ಯೆಗಳಿಂದ ಹಿಡಿದು, ಮನಸ್ಸಿನ ಶಾಂತಿಯನ್ನೂ ಕಳೆದುಹೋಗುವ ಪರಿಸ್ಥಿತಿ ಬರಬಹುದು. ತಜ್ಞರ ಪ್ರಕಾರ, (Mobile Use) ನಾವೆಲ್ಲಾ ಮೊಬೈಲ್ ಬಳಕೆಯನ್ನು ಬಾತ್‌ರೂಮ್‌ನಲ್ಲಿ ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳಿತು ಎಂದು ಹೇಳಲಾಗುತ್ತದೆ.