Viral News – ಸರ್ಕಾರಿ ನೌಕರರು ಕೆಲವೊಂದು ಕಾರಣಗಳಿಂದ ಕೆಲಸಗಳನ್ನು ಕಳೆದುಕೊಳ್ಳುತ್ತಿರುತ್ತಾರೆ. (Viral News) ಭ್ರಷ್ಟಾಚಾರ, ಕರ್ತವ್ಯ ಲೋಪ ಮೊದಲಾದ ಕಾರಣಗಳಿಂದ ಕೆಲಸದಿಂದ ವಹಾ ಆಗುವುದನ್ನೂ ನೋಡಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದ್ದು, ಒಂದು ಕೆಜಿ ಜಿಲೇಬಿಗಾಗಿ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರಂತೆ. (Viral News) ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಬಿಸಿ ಜಿಲೇಬಿ ಕಾರಣದಿಂದ ಪೊಲೀಸ್ ಕೆಲಸ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,
ಉತ್ತರ ಪ್ರದೇಶದ ನೋಯ್ಡಾದ ಹಾಪುರದ ಬಹದ್ದೂರ್‌ಗಢ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ (Viral News) ಬಿಸಿ ಜಿಲೇಬಿ ತಿನ್ನುವ ಆಸೆಯಿಂದ ಅವರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಯುವಕನ ಬಳಿ ಪೊಲೀಸ್ ಕಾನಿಸ್ಟೇಬಲ್ ಒಂದು ಕೆ.ಜಿ ಜಿಲೇಬಿಗೆ ಬೇಡಿಕೆ ಇಟ್ಟಿದ್ದರಂತೆ. (Viral News) ದೂರು ನೀಡಲು ಬಂದಿದ್ದ ವ್ಯಕ್ತಿ ಮೊಬೈಲ್ ಕಳೆದುಕೊಂಡ ಕುರಿತು ದೂರು(Viral News) ನೀಡಲು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬಹದ್ದೂರ್‌ಗಢ ಪೊಲೀಸ್ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಕುಳಿತಿರುವ ಕಾನ್ಸ್ಟೆಬಲ್ ಆತನ ದೂರನ್ನು ಬರೆದರೂ (Viral News) ಠಾಣೆಯ ಸೀಲ್ ಹಾಕಿರಲಿಲ್ಲ. ತಾನು ಆ ದೂರಿಗೆ ಸೀಲ್ ಹಾಕಬೇಕೆಂದರೆ 1 ಕೆಜಿ ಬಿಸಿಯಾದ ಜಿಲೇಬಿ ತಂದುಕೊಡಬೇಕು (Viral News) ಎಂದು ಆ ಪೊಲೀಸ್ ಹೇಳಿದ್ದರಂತೆ. ಇದನ್ನು ಕೇಳಿದ ಕೂಡಲೇ ಆ ವ್ಯಕ್ತಿ ಶಾಕ್ ಆಗಿದ್ದನಂತೆ.
ಆ ಪೊಲೀಸ್ ದೂರು ನೀಡಲು ಬಂದ ಯುವಕನಿಗೆ ಬೇಗ ಹೋಗಿ ಒಂದು (Viral News) ಕಿಲೋ ಬಿಸಿ ಬಿಸಿ ಜಿಲೇಬಿ ತಂದು ಪೊಲೀಸ್ ಠಾಣೆಯಲ್ಲಿರುವ ಎಲಲ್‌ಆ ಪೊಲೀಸರಿಗೆ ನೀಡಬೇಕು, ಆಗ ನಿನ್ನ ಅರ್ಜಿಗೆ ಸೀಲ್ ಹಾಕುತ್ತೇನೆ ಎಂದು ಹೇಳಿದ್ದರಂತೆ. ಈ ವಿಚಿತ್ರ ಲಂಚದ ಬೇಡಿಕೆಯನ್ನು ಕೇಳಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೂ ಸಹ ಶಾಕ್ ಆಗಿದ್ದರಂತೆ. (Viral News) ಬಳಿಕ ಬಿಸಿ ಜಿಲೇಬಿಗೆ ಬೇಡಿಕೆಯಿಟ್ಟಿದ್ದ ಪೊಲೀಸ್ (Viral News) ಪೇದೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆಯಂತೆ. ಹಾಪುರ ಬಹದ್ದೂರ್ ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಚಂಚಲ್ ಕುಮಾರ್ ಎಂಬ ವ್ಯಕ್ತಿಯೇ ಮೊಬೈಲ್ (Viral News) ಕಳೆದುಕೊಂಡ ಬಗ್ಗೆ ದೂರು ನೀಡಲು ಬಂದಿದ್ದ ಎನ್ನಲಾಗಿದೆ. ಕಳೆದ ಸೋಮವಾರ ಸಂಜೆ ಚಂಚಲ್ ಕುಮಾರ್ ಔಷಧ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದಾಗ ಮೊಬೈಲ್ ಕಳೆದುಕೊಂಡಿದ್ದಾರೆ. (Viral News) ಮೊಬೈಲ್ ಸಿಗದೇ ಇರುವ ಕಾರಣ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಎಂದು ತಿಳಿದುಬಂದಿದೆ.