ಇನ್ಸ್ಟಾಗ್ರಾಂ ಮಾಯೆ, ಯುವತಿಯೆಂದು 45ರ ಆಂಟಿಯೊಂದಿಗೆ ಚಾಟ್ ಮಾಡಿದ 20 ಯುವಕ, ಮುಂದೆ ಆಗಿದ್ದಾದ್ರೂ ಏನು?

ಸದ್ಯ ಸೋಷಿಯಲ್ ಮಿಡಿಯಾ ಜಮಾನ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾ ಬಳಸದೇ ಇರುವಂತಹವರು ಇರೋದು ತುಂಬಾನೆ ವಿರಳ ಎಂದೇ ಹೇಳಬಹುದಾಗಿದೆ. ಅಂತರ್ಜಾಲದ ಮೂಲಕ ಅನೇಕರಿಗೆ ಪ್ರೀತಿ ಹುಟ್ಟಿ ಮದುವೆಯಾಗಿದ್ದ ಉದಾಹರಣೆಗಳೂ ಇದೆ. ಗಡಿಯಾಚೆಗಿನ ಪ್ರೀತಿ ಸಹ ಸೋಷಿಯಲ್ ಮಿಡಿಯಾ ಮೂಲಕ ಹುಟ್ಟಿದೆ. ಇದೀಗ ಇನ್ಸ್ಟಾಗ್ರಾಂ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಯುವತಿಯೆಂದು 45ರ ಆಂಟಿಯೊಂದಿಗೆ ಚಾಟ್ ಮಾಡಿ ಪ್ರೀತಿಸಿದ್ದಾನೆ 20 ರ ಯುವಕ. ಈ ಆನ್ ಲೈನ್ ಪ್ರೀತಿ ಕೊನೆಗೆ ಏನಾಯ್ತು ಎಂಬ ವಿಚಾರಕ್ಕೆ ಬಂದರೇ,

insta love boy beaten women 1

ಉತ್ತರ ಪ್ರದೇಶದ ಕಾನ್ಪುರ ಮೂಲದ ದೀಪೇಂದ್ರ ಸಿಂಗ್ (20) ಎಂಬ ಯುವಕ ಕೆಲವು ತಿಂಗಳುಗಳಿಂದ ಇನ್ಸ್ಟಾಗ್ರಾಂ ಮೂಲಕ ಮಹಿಳೆಯೊಂದಿಗೆ ಪರಿಚಯ ಮಾಡಿಕೊಂಡು ಸಂವಹನ ನಡೆಸುತ್ತಿದ್ದ. ಈ ಮಹಿಳೆಯು ತನ್ನ ಇನ್ಸ್ಟಾಗ್ರಾಂನಲ್ಲಿ ಸುಂದರವಾದ ಪೊಟೋವನ್ನು ಹಾಕಿದ್ದರು. ಈ ಪೊಟೋ ನೋಡಿದ ದೀಪೇಂದ್ರ ಆಕೆಯನ್ನು ಇಷ್ಟಪಟ್ಟಿದ್ದಾನೆ. ಆಕೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡುತ್ತಾ ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿಸಿಕೊಂಡಿದ್ದಾರೆ. ಅವರ ಪ್ರೀತಿ ಉತ್ತುಂಗ ಶಿಖರಕ್ಕೆ ತಲುಪಿದೆ ಎನ್ನಲಾಗಿದೆ. ಈ ನಡುವೆ ದೀಪೇಂದ್ರನಿಗೆ ತನ್ನ ಪ್ರಿಯತಮೆಯನ್ನು ನೋಡುವ ಆಸೆಯಾಗಿದೆ. ಆಕೆಯನ್ನು ಭೇಟಿಯಾಗಲು ಕೇಳಿದ್ದಾನೆ.

ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆ ಪ್ರೊಫೈಲ್ ನಲ್ಲಿ ಹಾಕಿದ ಪೊಟೋ ನೋಡಿದ ದೀಪೇಂದ್ರ ಆಕೆ ಪ್ರೊಫೈಲ್ ಪೊಟೋದಲ್ಲಿರುವಂತೆ ಇರುತ್ತಾಳೆ ಎಂದು ಭಾವಿಸಿ ಆಕೆಯನ್ನು ನೋಡಲು ಕಾತುರದಿಂದ ಇದ್ದ. ಆದರೆ ಆಕೆಯನ್ನು ನೇರವಾಗಿ ನೋಡಿದ ದೀಪೇಂದ್ರ ಶಾಕ್ ಆಗಿದ್ದಾನೆ. ಆಕೆಯನ್ನು ವಿಚಾರಿಸಿದಾಗ ಮಹಿಳೆ ತನಗೆ 45 ವರ್ಷ ಎಂದು ಹೇಳಿದ್ದಾಳೆ. ಕೂಡಲೇ ಕೋಪಗೊಂಡ ದೀಪೆಂದ್ರ ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಆಕೆಯ ತಲೆಯನ್ನು ನೆಲಕ್ಕೆ ಬಡಿದು ಧಳಿಸಿದ್ದಾನೆ. ಆಕೆಯ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ನನಗೆ ಥಳಿಸಿ, ಮೊಬೈಲ್ ಪೋನ್ ಕದ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರಿಗೆ ಆರೋಪಿ ದೀಪೇಂದ್ರನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? SnapScan Payment Gateway For WooCommerce MauiKit – Xaml UI templates for .NET MAUI Binance Pay Payment Gateway for WooCommerce Active eCommerce Seller App WPForms Hide Addons POS Module for Stock Manager Advance Alert and Notification For Elementor Osteo Countdown for Elementor Stripe Payment Details and Analysis for WooCommerce All in One Carousel for WordPress