ಇಂದಿನ ಕಾಲದಲ್ಲಿ ಬ್ಯಾಂಕ್ ಮೂಲಕ ಹಣಕಾಸಿನ ವ್ಯವಹಾರ ನಡೆಸುವುದು ಸಾಮಾನ್ಯವಾಗಿದೆ. (Bank Holidays)ಬ್ಯಾಂಕ್ ರಜೆಗಳು ಬಂದರೇ ಅನೇಕ ವ್ಯವಹಾರಗಳು ಸ್ಥಗಿತಗೊಳ್ಳುತ್ತವೆ. (Bank Holidays) ಇದೀಗ ಸೆಪ್ಟೆಂಬರ್ ಮಾಹೆಯಲ್ಲಿ ಸಾಲು ಸಾಲು ರಜೆಗಳು ಬರಲಿದ್ದು, ಈ ರಜೆಗಳ ಕಾರಣದಿಂದ ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ ಮಾಹೆಯಲ್ಲಿ ಬರೊಬ್ಬರಿ 15 ದಿನಗಳ ಕಾಲ ಬ್ಯಾಂಕ ರಜೆ ಇರಲಿದೆ. ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ (Bank Holidays) ರಜೆಯಿರುತ್ತದೆ ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ಬ್ಯಾಂಕ್ ಗೆ 15 ದಿನ ರಜೆ:
ಒಂದು ದಿನ ಬ್ಯಾಂಕ್ ರಜೆಯಿದ್ದರೇ (Bank Holidays) ಸಾಕು ಕೆಲ ವ್ಯಾಪರಸ್ಥರಿಗೆ ತುಂಬಾನೆ ಸಮಸ್ಯೆಯಾಗುತ್ತದೆ. ಇತ್ತೀಚಿಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳು ಬಂದ ಕಾರಣದಿಂದ ಬ್ಯಾಂಕ್ ರಜೆ ಯಿದ್ದರೂ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ನಮ್ಮ ದೇಶದಲ್ಲಿ ಸರ್ಕಾರಿ ಹಾಗೂ (Bank Holidays) ಖಾಸಗಿ ಬ್ಯಾಂಕ್ ಗಳೂ ಸಹ ಸಾರ್ವಜನಿಕ ರಜಾದಿನಗಳಲ್ಲಿ ಬಂದ್ ಆಗಿರುತ್ತದೆ. ಜನವರಿ 26 ಗಣರಾಜ್ಯೋತ್ಸವ, ಆ.15 ಸ್ವಾತಂತ್ರ ದಿನ, (Bank Holidays) ಗಾಂಧಿ ಜಯಂತಿ ಹೀಗೆ ದೇಶದಾದ್ಯಂತ ಬ್ಯಾಂಕ್ ಗಳು ಬಂದ್ ಆಗುತ್ತವೆ. (Bank Holidays) ಇದರ ಜೊತೆಗೆ ಹೋಳಿ, ದೀಪಾವಳಿ, ಕ್ರಿಸ್ ಮಸ್, ಈದ್, ಗುಡ್ ಫ್ರೈಡೇ, ನಾನಕ್ ಜಯಂತಿ ಸೇರಿದಂತೆ ಹಲವು ಹಬ್ಬಗಳಂದು ಬ್ಯಾಂಕ್ ರಜೆಯಿರುತ್ತದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಹಬ್ಬಗಳಂದು ರಜೆ ಇರುತ್ತದೆ. ಕೆಲವು ಹಬ್ಬಗಳಿಗೆ ರಜೆ ಇರೊಲ್ಲ. (Bank Holidays) ಇದರ ಜೊತೆಗೆ ಪ್ರತಿ ಮಾಹೆಯ ಎರಡನೇ ಹಾಗೂ ನಾಲ್ಕನೇ ಶನಿವಾರ ಸಹ ಬ್ಯಾಂಕ್ ಗಳು ಬಂದ್ ಆಗಿರುತ್ತದೆ.
ಸೆಪ್ಟೆಂಬರ್ ಮಾಹೆಯಲ್ಲಿ 15 ದಿನ ಬ್ಯಾಂಕ್ ರಜೆಗಳು:
ಸೆಪ್ಟೆಂಬರ್ 1, 2024 – ಭಾನುವಾರ
ಸೆಪ್ಟೆಂಬರ್ 4, 2024 – ಶ್ರೀಮಂತ ಶಂಕರದೇವ್ ತಿರೋಭವ ತಿಥಿ (ಗುವಾಹಟಿ)
ಸೆಪ್ಟೆಂಬರ್ 7, 2024 – ಗಣೇಶ ಚತುರ್ಥಿ
ಸೆಪ್ಟೆಂಬರ್ 8, 2024 – ಭಾನುವಾರ
ಸೆಪ್ಟೆಂಬರ್ 14, 2024 – ಎರಡನೇ ಶನಿವಾರ
ಸೆಪ್ಟೆಂಬರ್ 15, 2024 – ಭಾನುವಾರ
ಸೆಪ್ಟೆಂಬರ್ 16, 2024 – ಬರವಾಫತ್
ಸೆಪ್ಟೆಂಬರ್ 17, 2024 – ಮಿಲಾದ್-ಉನ್-ನಬಿ(ಗ್ಯಾಂಗ್ಟಾಕ್)
ಸೆಪ್ಟೆಂಬರ್ 18, 2024 – ಪಾಂಗ್-ಲಹಬ್ಸೋಲ್ (ಗ್ಯಾಂಗ್ಟಾಕ್)
ಸೆಪ್ಟೆಂಬರ್ 20, 2024 – ಈದ್-ಎ-ಮಿಲಾದ್-ಉಲ್-ನಬಿ (ಜೆಕೆ)
ಸೆಪ್ಟೆಂಬರ್ 21, 2024 – ಶ್ರೀ ನಾರಾಯಣ ಗುರು ಸಮಾಧಿ ದಿನ
ಸೆಪ್ಟೆಂಬರ್ 22, 2024 – ಭಾನುವಾರ
ಸೆಪ್ಟೆಂಬರ್ 23, 2024 – ಮಹಾರಾಜ ಹರಿ ಸಿಂಗ್ (JK) ಜನ್ಮ ವಾರ್ಷಿಕೋತ್ಸವ
ಸೆಪ್ಟೆಂಬರ್ 28, 2024 – ನಾಲ್ಕನೇ ಶನಿವಾರ
ಸೆಪ್ಟೆಂಬರ್ 29, 2024 – ಭಾನುವಾರ
ಇನ್ನೂ ಸೆಪ್ಟೆಂಬರ್ (Bank Holidays) ಮಾಹೆಯಲ್ಲಿ ಬ್ಯಾಂಕ್ ಗಳಿಗೆ 15 ದಿನಗಳು ರಜೆಯಿದ್ದು, ಗ್ರಾಹಕರು ಆನ್ ಲೈನ್ ಅಥವಾ ಎಟಿಎಂ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ. ಬ್ಯಾಂಕ್ ಮೂಲಕವೇ (Bank Holidays) ವ್ಯವಹಾರ ನಡೆಸುವವರಿಗೆ ಕೊಂಚ ಸಮಸ್ಯೆಯಾಗಬಹುದು.