ಹಣ್ಣುಗಳ ರಾಜ ಮಾವಿನ ಹಣ್ಣನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟು ತಿಂದರೇ ಏನಾಗುತ್ತೆ ಗೊತ್ತಾ?

ಇತ್ತೀಚಿಗೆ ತರಕಾರಿ ಸೇರಿದಂತೆ ಬಹುತೇಕ ಎಲ್ಲಾ ಹಣ್ಣುಗಳೂ ರಾಸಾಯನಿಕ ಔಷಧಿಗಳಿಂದ ಬೆಳೆಯಲಾಗಿರುತ್ತದೆ 

ತರಕಾರಿ, ಹಣ್ಣುಗಳಿಗೆ ಕೀಟನಾಶಕಗಳನ್ನು ಬಳಸಿ ದೀರ್ಘ ಕಾಲ ಶೇಖರಿಸಿ ಇಡಲಾಗುತ್ತದೆ. 

ಹಣ್ಣುಗಳಿಗೆ ಕೀಟ ನಾಶಕಗಳು ಸಿಂಪರಣೆ ಮಾಡಿರುವುದರಿಂದ ಉಸಿರಾಟ, ವಾಕರಿಕೆ ಹಾಗೂ ತಲೆ ನೋವಿನ ಸಮಸ್ಯೆ ಬರುತ್ತದೆ

ಅದೇ ಮಾದರಿಯಲ್ಲಿ ಮಾವಿನ ಹಣ್ಣುಗಳಿಗೂ ವಿವಿಧ ರೀತಿಯ ರಾಸಾಯನಿಕಗಳನ್ನು ಹಾಕಿರುತ್ತಾರೆ

ಮಾವಿನ ಹಣ್ಣನ್ನು ಒಂದು ಗಂಟೆ ನೀರಿನಲ್ಲಿ ನೆನಸಿಟ್ಟರೇ ಈ ಹಾನಿಕಾರಕ ಅಂಶಗಳು ಹೋಗುತ್ತವೆ

ಮಾವಿನ ಹಣ್ಣಿನಲ್ಲಿ ದೇಹದ ಕೊಬ್ಬು ಹೆಚ್ಚಿಸುವ ಫೈಟೋಕೆಮಿಕಲ್ಸ್ ಹೆಚ್ಚಾಗಿರುತ್ತದೆ

ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಬಳಿಕ ತಿನ್ನುವುದರಿಂದ ಫೈಟೋಕೆಮಿಕಲ್ಸ್ ಕಡಿಮೆಯಾಗುತ್ತವೆ

ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಬಳಿಕ ತಿನ್ನುವುದರಿಂದ ಮೊಡವೆ, ಕರಳಿನ ಸಮಸ್ಯೆ ಹಾಗೂ ಮಲಬದ್ದತೆ ಸಮಸ್ಯೆ ಕಡಿಮೆಯಾಗುತ್ತದೆ