ಹೊಸ ಲುಕ್ ನಲ್ಲಿ ಮಿಂಚಿದ ಕನ್ನಡ ಬ್ಯೂಟಿ ಚೈತ್ರಾ ಆಚಾರ್

ಯಂಗ್ ಬ್ಯೂಟಿ ಚೈತ್ರಾ ಆಚಾರ್‍ ಕನ್ನಡದ ಹಲವು ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗೆ ತೆರೆಕಂಡ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ, ಟೋಬಿ, ಬ್ಲಿಂಕ್ ಹಲವು ಸಿನೆಮಾಗಳ ಕ್ರೇಜ್ ಪಡೆದುಕೊಂಡ ನಟಿ

ಬಹುತೇಕ ಡಿ ಗ್ಲಾಮರ್‍ ಹಾಗೂ ಗ್ಲಾಮರಸ್ ಪಾತ್ರಗಳನ್ನು ಮಾಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ

ಕನ್ನಡದ ನಟಿ ಚೈತ್ರಾ ಆಚಾರ್‍ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ

ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ

ಇದೀಗ ಬುಡಕಟ್ಟು ಜನಾಂಗ ಹಾಕಿಕೊಳ್ಳುವ ಡ್ರೆಸ್ ಮಾದರಿಯ ಡ್ರೆಸ್ ನಲ್ಲಿ ಮಿಂಚಿದ್ದಾರೆ

ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ

ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸದಾ ಬೋಲ್ಡ್ ಪೊಟೋಸ್ ಮೂಲಕ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ